ಪ್ರಕೃತಿಯಿಂದ ಕಲಿಯೋಣ


ನವೋದಯವು ಅರಳಿಸಿದೆ ನಗು ಮೊಗದ ಮೊಗ್ಗನ್ನು,
ಅದರ ಚೈತನ್ಯ ಹಿಗ್ಗಿಸಿದೆ ಭ್ರಮರಗಳು ಹೀರಿ ಮಕರಂದವನು.
ಪ್ರಕೃತಿಯಿಂದ ಪಡೆಯೋಣ ಸ್ಪೂರ್ತಿಯ,
ಸಾರುವ ಅವರಂತೆ ಪ್ರೀತಿಯ.

Comments

bhadra said…
ಕವನವನ್ನು ಇನ್ನೂ ಎಳೆಯಬಹುದಿತ್ತು. ಪ್ರಕೃತಿಯಿಂದ ಕಲಿಯುವುದು ತುಂಬಾ ತುಂಬಾ ಇದೆ. ಅದರ ಬಗ್ಗೆ ಎಷ್ಟು ಬರೆದರೂ ಕಡಿಮೆ ಎನ್ನಿಸುವುದು ಅಲ್ವೇ?

ಆದರೂ ಕಡಿಮೆ ಪದಗಳಲ್ಲಿ ಬಹಳ ಸುಂದರವಾಗಿ ನಿರೂಪಿಸಿದ್ದೀರಿ. ಬರಹ ಕಾಯಕ ಮುನ್ನಡೆಯಲಿ :)

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.