ಹತಾಶೆ.


March 31ರಂದು, ಕಿಕ್ಕಿರಿದ ಬಸ್ಸಿನಿಂದ ಹೇಗೋ ಕಷ್ಟಪಟ್ಟು ತನ್ನ ಸ್ಟಾಪ್ ಬಂದಾಗ ಕೆಳಗಿಳಿದ ಸರ್ಕಾರಿ ನೌಕರ ರಮೇಶನ ಗಮನಕ್ಕೆ ಮೊದಲು ಬಂದದ್ದು, ತನ್ನ ಕಿತ್ತುಹೋದ ಚಪ್ಪಲಿ.
ಅಲ್ಲಿಯೆ ಹತ್ತಿರದಲ್ಲಿದ್ದ ಚಮ್ಮಾರನ ಅಂಗಡಿ ಕಾಣಿಸಿದಾಗ, ಮೊಗದಲ್ಲಿ ಮೂಡಿದ ಮಂದಹಾಸ ಹತಾಶೆಗೆ ಪರಿವರ್ತನೆಯಾಗಿದ್ದು, ಚಿಲ್ಲರೆ ತೆಗೆಯಲು ಜೇಬಿಗೆ ಕೈ ಹಾಕಿ, Pickpocket ಆಗಿದೆ ಎಂದು ಗೊತ್ತಾದಾಗ.

Comments

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.