ಸಂಜೆ 6 ರ ನಂತರ.


ಸಮಯ 6 ಆಯಿತು, PC ShutDown ಮಾಡಿ, ಮೆಟ್ಟಿಲಿಳಿಯುತ್ತಿದ್ದ ಸುಶ್ಮಳಿಗೆ Receptionನಲ್ಲಿ Project Manager ಧ್ವನಿ ಕೇಳಿಸಿತು.
ತಕ್ಷಣ ಅವಳು Cell Phoneನ Switch Off ಮಾಡಿ, Cafeteria ಕಡೆಗೆ ಕಾಲ್ಕಿತ್ತಳು.

Comments

ಚೇತನ್ said…
ಸಕತ್ ಕಣ್ರೀ

Popular posts from this blog

ನೆಗಡಿ.

Voice of Kannada

ಚಪಲ.