ನಿಟ್ಟುಸಿರು.

ತಿರುಗುತ್ತಿದ್ದ Fan,Current ಹೋದ ಕಾರಣ ನಿಂತು ಹೋಯಿತು. Fanನಿನೆಡೆಗೆ ನೋಡಿದ ಶ್ರುತಿ, "ಛೆ! ಆಗಲೇ ನಾ Mobile Chargige ಇಡಬೇಕಿತ್ತು" ಎಂದು ಮನಸ್ಸಿನಲ್ಲೇ ತನ್ನ ಸೋಮಾರಿತನಕೆ ಹಿಡಿಶಾಪ ಹಾಕಿದಳು.ಚೂರು ಬೇಜಾರಿನಲ್ಲಿದ್ದ ಆಕೆ, ಪದೇ ಪದೇ ಫೋನಿನೆಡೆಗೆ ಕಣ್ಣಾಡಿಸುತ್ತಿದಳು.
ಅಷ್ಟರಲ್ಲಿ, ಅಮ್ಮ ಊಟಕ್ಕೆ ಬಾ ಎಂದು ಕರೆದಾಗ, ಇಲ್ಲಿ Mobile ರಿಂಗಣಿಸತೊಡಗಿತು. ಭರತನ Call ಇರಬಹುದೇನೋ ಎಂದು Call Receive ಮಾಡುವಷ್ಟರಲ್ಲಿ, Battery ಕೂಡ ಮುಗಿದು, Call Cut ಆಯಿತು.
ಇದನ್ನೆಲ್ಲಾ ನೋಡುತ್ತಿದ್ದ ಅಮ್ಮ ನಿಟ್ಟುಸಿರಿಟ್ಟರು.

Comments

Popular posts from this blog

ನೆಗಡಿ.

Voice of Kannada

ಚಪಲ.