ಕಣ್ಮರೆ.
ವಠಾರದಲ್ಲಿ "ರಸಿಕ ರಾಜ" ನೆಂದೇ ಪ್ರಸಿದ್ದನಾಗಿದ್ದ ವೆಂಕಿ, ಸ್ನೇಹಿತರೊಂದಿಗೆ ಕಾಫಿಗಾಗಿ, For a change, ರಸ್ತೆ ಬದಿಯಲ್ಲಿದ್ದ "Upahaara Saagara" ದ ಬದಲು, ಹಿಂಬದಿಯ ರಸ್ತೆಯ "Coffee Day"ಗೆ ಹೋದ.
ಆಲ್ಲಿ ಕಾಫಿಯನ್ನು ಆಸ್ವಾದಿಸಿದ ಎಲ್ಲರೂ, ವಠಾರಕ್ಕೆ ವಾಪಸಾದಾಗ, ವೆಂಕಿ ನಾಪತ್ತೆಯಾಗಿದ್ದ.
ಆಲ್ಲಿ ಕಾಫಿಯನ್ನು ಆಸ್ವಾದಿಸಿದ ಎಲ್ಲರೂ, ವಠಾರಕ್ಕೆ ವಾಪಸಾದಾಗ, ವೆಂಕಿ ನಾಪತ್ತೆಯಾಗಿದ್ದ.
Comments