ಕಂಜೂಸ್ ರಾಧಕ್ಕ

ಮನೆಯಲಿ ಕಾಫೀ ಪುಡಿ ಹಾಗೂ ಸಕ್ಕರೆ ಇಲ್ಲದ್ದು ನೋಡಿದ ರಾಧಕ್ಕ ಪಕ್ಕದ್ಮನೆ ಸೀತಮ್ಮನ ಮನೆಯಿಂದ ಅದನ್ನು ಎರವಲು ತಂದು ಗ್ಯಾಸಿಗೆ ಹಾಲೇರಿಸಿದಾಗಲೇ ಹಾಲು ಒಡೆಯಬೇಕೆ?

Comments

Nandu said…
titlegu kathegu yaako link sari illa
Shivaprakash KB said…
i guess should be read as " ಮನೆಯಲಿ ಕಾಫೀ ಪುಡಿ ಹಾಗೂ ಸಕ್ಕರೆ ಇದ್ದರೂ ರಾಧಕ್ಕ ಪಕ್ಕದ್ಮನೆ ಸೀತಮ್ಮನ ಮನೆಯಿಂದ ಅದನ್ನು ಎರವಲು ತಂದು ಗ್ಯಾಸಿಗೆ ಹಾಲೇರಿಸಿದಾಗಲೇ ಹಾಲು ಒಡೆಯಬೇಕೆ?
Rashmi Prasad said…
Andre Coffee pudi matte sakkare illdidru raadhakka ge coffe kudibekanta aase, adannu angadi inda tarodar badlu erawalu padedu, duddu migisidalu anta artha.
Shiva prakash heliddu aagbhawdu.
tvs said…
he he he! haage aagabEku, hallu muribEku

ati aase (buddhivaMtide) tOridare heegeyE aagOdu

Popular posts from this blog

Voice of Kannada

ನೆಗಡಿ.

ಪದಬಂಧದ ಜೀವನ.