Posts

Showing posts with the label ಬೆಲೆ ಏರಿಕೆಯ ಬಿಸಿ.

ಬೆಲೆ ಏರಿಕೆಯ ಬಿಸಿ.

ಯಾವತ್ತೂ ಅಡುಗೆ ಮನೆಯ ಕಡೆಗೆ ತಿರುಗಿಯೂ ನೋಡದ ವನಿತಾ, ಇವತ್ತೇನೋ ಹೊಸದಾಗಿ ಮನೆಯವರಿಗೆಲ್ಲಾ ಸೂಪ್ ಮಾಡಲು ಮನೆಯಲ್ಲಿದ್ದ ೪ ಕಿಲೋ ಟೊಮ್ಯಾಟೋ ಹಾಗೂ ಈರುಳ್ಳಿ ಬಳಸಿದ್ದಳು. ಅಮ್ಮನಿಂದ ಹೊಗಳಿಕೆ ಸಿಗುವುದೆಂದು ಎಣಿಸಿದ್ದವಳಿಗೆ ಬೈಗುಳದ ಬಿಸಿ ತಟ್ಟಿತು.