Posts

Showing posts with the label ಪ್ರಕೃತಿಯಿಂದ ಕಲಿಯೋಣ

ಪ್ರಕೃತಿಯಿಂದ ಕಲಿಯೋಣ

Image
ನವೋದಯವು ಅರಳಿಸಿದೆ ನಗು ಮೊಗದ ಮೊಗ್ಗನ್ನು, ಅದರ ಚೈತನ್ಯ ಹಿಗ್ಗಿಸಿದೆ ಭ್ರಮರಗಳು ಹೀರಿ ಮಕರಂದವನು. ಪ್ರಕೃತಿಯಿಂದ ಪಡೆಯೋಣ ಸ್ಪೂರ್ತಿಯ, ಸಾರುವ ಅವರಂತೆ ಪ್ರೀತಿಯ.